Simply written when I received Friend request:)
ಯಾರೀ ಕವಿತಾ?
ಅಂದು ಪತ್ರದಲ್ಲಿ ಕಂಡೆ ಅವಳ ಸ್ನೇಹ ಪರ್ವ
ನನ್ನ ಕವಿತೆ ಮೆಚ್ಚಿ ಬರೆದ ಕವಿತಾ
ಯಾರೀ ಕವಿತಾ?
ಹುಡುಕಿದೆ ನನ್ನ ಸ್ನೇಹ ಲೋಕದಲ್ಲಿ ಅವಳ ಹೆಜ್ಜೆ
ಕಂಡೆ ಬರೀ ನಾ ಬಿಟ್ಟು ಹೋದ ನೆರಳ ಹೆಜ್ಜೆ!
ಉತ್ತರಿಸು ನೀ ಯಾರೆಂದು 'ಕವಿತಾ'?
Watch Lucia Movie online with English subtitles
Wednesday, 25 March 2009
ನಾ ಕವಿ-11
ಬರೆದವರು Unknown 0 ಪ್ರತಿ ದನಿ
Labels: ನಾ ಕವಿ
Thursday, 19 March 2009
ನಾ ಕವಿ-10
ಪ್ರೀತಿ ನಾ ಕಂಡಂತೆ...
ಸೋಮವಾರವ ನೆನೆದು ಭಾನುವಾರ ಪಡುವ ದುಗುಡದಂತೆ
ಸಾಲಾಗಿ ಬರುವ ರಜಗಳ ನೆನೆದು ಹಿಗ್ಗುವಂತೆ
ಪ್ರೀತಿ ನಾ ಕಂಡಂತೆ...
ಆಕಸ್ಮಿಕವಾಗಿ ಹಳೆ ಹುಡುಗಿಯ ಕಂಡು ಬರುವ ಪೀಕಲಾಟದಂತೆ
ಆಫೀಸ್ನ ಹೊಸ ಹುಡುಗಿಯ ಕಂಡು ಬರುವ ಉತ್ಸಾಹದಂತೆ
ಪ್ರೀತಿ ನಾ ಕಂಡಂತೆ...
ಕಣ್ಣಲ್ಲೇ ಮಾತಾಡುವ ನಿರಕ್ಷರ ಭಾಷೆಯಂತೆ
ಸವಿಯದ ಪ್ರೀತಿಯ ನೆನೆದು ನಾ ಕವಿಯಾದಂತೆ!
From: rudresh angadi
Sent: Thursday, March 19, 2009 12:45 PM
To: harsha
Subject: Re: Naa kavi-10
wow wow, wow wow
nice one, good creativity....
From: sandeep kulkarni
Sent: Thursday, March 19, 2009 2:41 PM
To: harsha
Subject: Re: Naa kavi-10
nice man... good going..keep doing
ಬರೆದವರು Unknown 0 ಪ್ರತಿ ದನಿ
Labels: ನಾ ಕವಿ
Subscribe to:
Posts (Atom)